Sunday, November 6, 2016

ಯಾರು ಗುರುಗಳು ,ಯಾರು ಹುಡುಗರು


ಯಾರು ಗುರುಗಳು ,ಯಾರು ಹುಡುಗರು 
ಯಾರು ಯಾರಿಗೆ ನಮಸ್ಕಾರಿಸುವರು ,ಆಶೀರ್ವದಿಸುವರು 
ನಿನಗಿನಿಂದ ಬೇರೆ ಯಾರುಂಟು 
ಎಲ್ಲೆಲ್ಲಿ ಹುಡುಕಿದೆ ಅಲ್ಲೆಲ್ಲ ನೀನೆ 
ಶಿವನ ಬಸವನು ನೀನೆ 
ಶಿವನು ನೀನೆ 

who is guru? who is shishya?
who prays whom? who blesses whom?
who else is there other than you?

where ever searched, you only are there 
you are the basava of shiva
you are the shiva


Yaaru gurugalu,, yaaru hudugaru
yaaru yaarige namaskarisuvaru, , ashirvadisuvaru
ninagintha bere yaruntu,
ellelli hudugide allella neene
sivana basavanu neene
sivanu neene,

No comments:

Post a Comment