Showing posts with label ಪ್ರೇಮ ಬೀಜ. Show all posts
Showing posts with label ಪ್ರೇಮ ಬೀಜ. Show all posts

Tuesday, May 28, 2019

ಪ್ರೇಮ ಬೀಜ

ಪ್ರೇಮ ಬೀಜ
..... ಲಾ ಲಲಲಲಾ  ,,,,,,,,,,ದಾದರ ತಾಲ

ಇಳೆಯ ಮಕ್ಕಳೆಲ್ಲ ಬನ್ನಿ ತಾಯ ತವರು ಮನೆಗೆ
ಭೇದ ಬಲಿಸಿ  ಬಳಲ ಬೇಡಿ ನಿನಗೆ ನನಗೆ ಯಂದು

ಇದು ಬೆಳಿವು ಇದು ಕರಿವು
ಹಗಲು ಇರುವು ಬಣ್ಣ

ಕೆಂಪನಿವಾ  ಹಳದಿಯವಾ
ಅಂದಚಂದವಣ್ಣಾ

ಯದಯಾಳದ  ರಕ್ತದಲ್ಲಿ
ಭಾವದ ಅನುರಕ್ತಿಯಲ್ಲಿ ಕಾಣಿವ ಚಿತ್ ಶಕ್ತಿಯಲ್ಲಿ ಕಂಡ ಶಾಂತಿ ಗೀತಾ

ಕರೆಡೂ ಜನ್ಮ ಮರಣ ಗಳಿಗೆ ತಾರಕರಾಚರಣಗಳಿಗೆ
ಜೀವಾಂತಹ್ ಕರಣ ಗಳಿಗೆ ನೀಡಿತು ಸುಪ್ರೀತಾ

 ಪ್ರೇಮ ಬೀಜ ಮೂಲನನಗೆ
ಪ್ರೇಮ ಬೀಜ ಫಲದ ಗೊನೆಗೆ